ಪ್ರತಿ ಖರೀದಿಯ ಮೇಲೆ ಹೆಚ್ಚುವರಿ ಚಿನ್ನ
- ₹500 ಮತ್ತು ಅದಕ್ಕಿಂತ ಹೆಚ್ಚಿನ ಮೊತ್ತದ ಚಿನ್ನವನ್ನು ಖರೀದಿಸಿ ಮತ್ತು 2% ಹೆಚ್ಚುವರಿ ಚಿನ್ನವನ್ನು ಉಚಿತವಾಗಿ ಪಡೆಯಿರಿ!
- ₹5000 ಮತ್ತು ಅದಕ್ಕಿಂತ ಹೆಚ್ಚಿನ ಮೊತ್ತದ ಚಿನ್ನವನ್ನು ಖರೀದಿಸಿ ಮತ್ತು 3% ಹೆಚ್ಚುವರಿ ಚಿನ್ನವನ್ನು ಉಚಿತವಾಗಿ ಪಡೆಯಿರಿ!
ಇಂದೇ ನಿಮ್ಮ ಉಚಿತ ಚಿನ್ನವನ್ನು ಕ್ಲೈಮ್ ಮಾಡಿರಿ. ಇದು ಕೇವಲ ಸೀಮಿತ ಅವಧಿಯ ಆಫರ್!
ಗೋಲ್ಡನ್ ಮೈಲ್‌ಸ್ಟೋನ್‌ಗಳು
- ಪ್ರತಿ 0.5 ಗ್ರಾಂ ಮೈಲ್‌ಸ್ಟೋನ್ ಅನ್ನು ತಲುಪಿದಾಗ, 2% ಹೆಚ್ಚುವರಿ ಚಿನ್ನವನ್ನು ಪಡೆಯಿರಿ
- ಪ್ರತಿ 0.1 ಗ್ರಾಂ ಮೈಲ್‌ಸ್ಟೋನ್ ಅನ್ನು ತಲುಪಿದಾಗ ಹೆಚ್ಚುವರಿ ಸ್ಪಿನ್‌ಗಳನ್ನು ಪಡೆಯಿರಿ (ನಿಮ್ಮ ಉಳಿತಾಯವನ್ನು ದ್ವಿಗುಣಗೊಳಿಸುವ ಅವಕಾಶದೊಂದಿಗೆ)
ರೆಫರ್ ಮಾಡಿ ಮತ್ತು ಗಳಿಸಿ: ವರ್ಷಪೂರ್ತಿ
- ದೈನಂದಿನ ಹೂಡಿಕೆ ಮತ್ತು ಸ್ಪಿನ್ ರಿವಾರ್ಡುಗಳನ್ನು ಸಂಗ್ರಹಿಸುವ ಮೂಲಕ 2% ಹೆಚ್ಚುವರಿ ರಿವಾರ್ಡುಗಳನ್ನು ಪಡೆಯಿರಿ.
- ನಿಮ್ಮ ಸ್ನೇಹಿತರು ಮತ್ತು ಕುಟುಂಬದವರನ್ನು ರೆಫರ್ ಮಾಡುವ ಮೂಲಕ, ವಾರಕ್ಕೆ 2-3 % ಮೌಲ್ಯದ ಹೆಚ್ಚುವರಿ ಪ್ರಯೋಜನಗಳನ್ನು ಪಡೆಯಿರಿ.
- ಪ್ರತಿ ರೆಫರಲ್ ಮೂಲಕ ಆಗುವ ಪ್ರತಿ ವಹಿವಾಟಿನ ಮೇಲೆ 1% ಕಮಿಷನ್ ಗಳಿಸಿ - 1 ವರ್ಷದವರೆಗೆ.
ಇದು ಈಗದ ಅಥವಾ ಇನ್ನೆಂದಿಗೂ ಇಲ್ಲದ ಡೀಲ್ ಆಗಿದೆ. ಇಂದೇ ಆ್ಯಪ್ ಡೌನ್‌ಲೋಡ್ ಮಾಡಿ!
ವೀಲ್ ಅನ್ನು ಸ್ಪಿನ್ ಮಾಡಿ.
ಜಾರ್‌ನಲ್ಲಿ ನಿಮ್ಮ ಉಳಿತಾಯವನ್ನು ದ್ವಿಗುಣಗೊಳಿಸಲು ಅಥವಾ 'ಸ್ಪಿನ್ ದಿ ವೀಲ್' ಅನ್ನು ಆಡುವ ಮೂಲಕ ಅತ್ಯಾಕರ್ಷಕ ಕ್ಯಾಶ್‌ಬ್ಯಾಕ್ ಗೆಲ್ಲುವ ಅವಕಾಶವನ್ನು ಪಡೆಯಿರಿ.
ಚಿನ್ನವನ್ನು ನಿಮ್ಮ ಮನೆಗೆ ತಲುಪಿಸಲಾಗುವುದು
ನಿಮ್ಮ ಚಿನ್ನದ ಬ್ಯಾಲೆನ್ಸ್ 0.5ಗ್ರಾಂ ಅನ್ನು ತಲುಪಿದಾಗ, ಫಿಸಿಕಲ್ ಚಿನ್ನದ ನಾಣ್ಯಗಳನ್ನು ಮತ್ತು ಬಾರ್‌ಗಳನ್ನು, ನಿಮ್ಮ ಮನೆಗೆ ಉಚಿತವಾಗಿ ತಂದುಕೊಳ್ಳಿ! ಮಿಂಟಿಂಗ್ ಮತ್ತು ಡೆಲಿವರಿ ಶುಲ್ಕಗಳಲ್ಲಿ, 5% ವರೆಗೆ ಉಳಿಸಿ.
ತ್ವರೆ ಮಾಡಿ! ಇವು ಸೀಮಿತ ಅವಧಿಯ ಕೊಡುಗೆಗಳಾಗಿವೆ. ಈ ಸುವರ್ಣಾವಕಾಶವನ್ನು ಕಳೆದುಕೊಳ್ಳಬೇಡಿ. ಈಗಲೇ ಅವುಗಳನ್ನು ಪಡೆದುಕೊಳ್ಳಿ!