Buy Gold
Sell Gold
Daily Savings
Round-Off
Digital Gold
Instant Loan
Credit Score
Nek Jewellery
ಉಳಿತ್ತಾಯಕ್ಕಿಂತ ಉತ್ತಮವೇನು? ಹೂಡಿಕೆ ಮಾಡಿ ಅದಕ್ಕಾಗಿ ಬಹುಮಾನವನ್ನೂ ಪಡೆಯುವುದು. ಜಾರ್ ನಿಮಗೆ ನಿಮ್ಮ ಡಿಜಿಟಲ್ ಗೋಲ್ಡ್ ಮೇಲಿನ ಉಳಿತಾಯಕ್ಕಾಗಿ ಸ್ವಯಂಚಾಲಿತ ಬಹುಮಾನಗಳನ್ನು ಹೇಗೆ ನೀಡುತ್ತದೆ ಎಂದು ತಿಳಿಯಿರಿ.
ಹಣ ಉಳಿಸಲು ಪರದಾಡುತ್ತಿದ್ದೀರಾ? ಹಣ ಉಳಿಸಬೇಕೆಂದು ನಿಮಗೆ ಗೊತ್ತಿದೆ, ಅದರ ಬಯಕೆಯೂ ಇದೆ, ಆದರೆ ನೀವದನ್ನು ಮಾಡುತ್ತಿಲ್ಲ.
ಅದನ್ನು ಹೂಡಿಕೆ ಮಾಡುವ ಬಗ್ಗೆ ಮರೆತುಬಿಡಿ, ಆದ್ದರಿಂದಲೇ ನಿಮಗೆ ಬೇಕಾಗಿದೆ ಜಾರ್ - ನಿಮ್ಮ ಹಣವನ್ನು ಶೀಘ್ರತೆ ಹಾಗೂ ಸರಳತೆಯಿಂದ ಡಿಜಿಟಲ್ ಗೋಲ್ಡ್ ರೂಪದಲ್ಲಿ ಹೂಡಿಕೆ ಮಾಡುವ ಒಂದು ಸ್ವಯಂಚಾಲಿತ ಇನ್ವೆಸ್ಟ್ಮೆಂಟ್ ಆಪ್.
ಹಾಗೂ ಅದಕ್ಕಿಂತಲೂ ಉತ್ತಮವೇನಿದೆ? ಅದಕ್ಕಾಗಿ ಬಹುಮಾನವನ್ನು ಪಡೆಯುವುದು. ನೀವು ಮಾಡಬೇಕಾಗಿರುವುದು ಕೇವಲ ಖರ್ಚನ್ನು! ಇದು ಗೇಲಿ ಮಾತಲ್ಲ!
ಜಾರ್ ನಿಮ್ಮ ಹಣ ಉಳಿಸಲು ನಿಮಗೆ ಸಹಾಯ ಮಾಡಲು ಬಯಸುತ್ತದೆ, ಹೀಗಾಗಿ ನೀವು ನಿಯಮಿತವಾಗಿ ಉಳಿತಾಯ ಮಾಡಿದರೆ ನಾವು ನಿಮಗೆ ಬಹುಮಾನ ನೀಡುತ್ತೇವೆ. ಉಳಿಸಿ,ಉಳಿಸಿ,ಉಳಿಸಿ ಹಾಗೂ ಅದರ ಪ್ರತಿಫಲ ಪಡೆಯಿರಿ.
ಜಾರ್ ಒಂದು ಪ್ರತಿದಿನದ ಚಿನ್ನದ ಉಳಿತಾಯದ ಆಪ್ ಆಗಿದ್ದು, ನೀವು ಪ್ರತೀ ಬಾರಿ ಆನ್ಲೈನ್ ಆಗಿ ಹಣ ಖರ್ಚು ಮಾಡಿದಾಗ ಒಂದು ಸಣ್ಣ ಮೊತ್ತವನ್ನು ಉಳಿಸಿ, ಉಳಿತಾಯವನ್ನು ಒಂದು ಮೋಜಿನ ಅಭ್ಯಾಸವನ್ನಾಗಿಸುತ್ತದೆ.
ಪಿಗ್ಗಿ ಬ್ಯಾಂಕ್ ತರಹ, ಆದರೆ ಒಂದು ತಿರುವಿನೊಂದಿಗೆ. ಜಾರ್ ಎಸ್ ಎಮ್ ಎಸ್ ಅನ್ನು ಬಳಸಿ ನಿಮ್ಮ ಪ್ರತೀ ಖರ್ಚನ್ನು ಪತ್ತೆ ಮಾಡಿ ಅದನ್ನು ಹತ್ತಿರದ ಹತ್ತಕ್ಕೆ ರೌಂಡ್ ಆಫ್ ಮಾಡುತ್ತದೆ ಹಾಗೂ ಬಿಡಿ ಚಿಲ್ಲರೆ ಉತ್ಪಾದಿಸುತ್ತದೆ.
ನೀವು ನಿಮ್ಮ ಮೊಬೈಲ್ ಅನ್ನು ರೂ 198 ಗೆ ರಿಚಾರ್ಜ್ ಮಾಡಿದರೆ, ಜಾರ್ ನಿಮ್ಮ ಎಸ್ ಎಂ ಎಸ್ ಫ಼ೋಲ್ಡರಿನಲ್ಲಿರುವ ದೃಢೀಕರಣದ ಸಂದೇಶವನ್ನು ಗುರುತಿಸಿ ಅದನ್ನು 200 ಗೆ ರೌಂಡ್ ಆಫ್ ಮಾಡಿ ವ್ಯತ್ಯಾಸದ ಮೊತ್ತವನ್ನು (200 - 198 = Rs 2) ನಿಮ್ಮ ಬ್ಯಾಂಕ್ ಖಾತೆಯಿಂದ(ನಿಮ್ಮ ಯುಪಿಐ ಐಡಿ ಗೆ ಅಟ್ಯಾಚ್ ಆಗಿರುವ) ನಿಮ್ಮ ಪರವಾಗಿ ಡಿಜಿಟಲ್ ಗೋಲ್ಡ್ ನಲ್ಲಿ ಹೂಡಿಕೆ ಮಾಡುತ್ತದೆ. ಜಾಣ, ಅಲ್ಲವೇ?
ಜಾರ್ ಸ್ವಯಂಚಾಲಿತವಾಗಿಯೇ ನಿಮ್ಮ ಬಿಡಿ ಚಿಲ್ಲರೆಯನ್ನು, ವಿಶ್ವ ದರ್ಜೆಯ ವಾಲ್ಟ್ ಗಳಲ್ಲಿ ಹಾಗೂ ಭಾರತದ ಉನ್ನತ ಬ್ಯಾಂಕ್ ಗಳಲ್ಲಿ ಭದ್ರವಾಗಿರುವ, 99.9% ಶುದ್ಧ ಚಿನ್ನದಲ್ಲಿ ಹೂಡಿಕೆ ಮಾಡುತ್ತದೆ.
ನೀವು ಆಟೋ ಪೇ ವೈಶಿಷ್ಟ್ಯವನ್ನು ಬಳಸಿ ಪ್ರತಿದಿನ ಡಿಜಿಟಲ್ ಗೋಲ್ಡ್ ನಲ್ಲಿ ಹೂಡಿಕೆ ಮಾಡಲು ಒಂದು ಪೂರ್ವನಿರ್ಧಾರಿತ ಮೊತ್ತವನ್ನು ಸೆಟ್ ಮಾಡಬಹುದು. ಅಥವಾ ನೀವಾಗಿಯೇ ಹೂಡಿಕೆ ಮಾಡಬಹುದು.
ಇಂದೇ ನಿಮ್ಮ ಉಳಿತಾಯ ಹಾಗೂ ಹೂಡಿಕೆಯ ಅಭ್ಯಾಸದ ಆರಂಭವನ್ನು ಪ್ರೋತ್ಸಾಹಿಸಲು ನಮ್ಮ ಬಳಿ ನಿಮಗಾಗಿ ರೋಚಕ ಕೊಡುಗೆಗಳು ಹಾಗೂ ಬಹುಮಾನಗಳಿವೆ.
ಹೌದು, ನೀವು ಸರಿಯಾಗಿಯೇ ಓದಿದ್ದೀರಿ. ಈಗ ಜಾರ್ ಆಪ್ ನಿಂದ ಮಾಡಿದ ಪ್ರತೀ ಖರೀದಿಗೆ ಉಚಿತ ಚಿನ್ನ ಪಡೆಯಿರಿ.
ಮೈಲಿಗಲ್ಲುಗಳನ್ನು ತಲುಪಿರಿ ಹಾಗೂ ನೀವು ಹೊಂದಿದ ಪ್ರತೀ ಮೈಲಿಗಲ್ಲಿಗೂ ಉಚಿತ ಸ್ಪಿನ್ ಗಳನ್ನು ಹಾಗು ಹೆಚ್ಚುವರಿ ಚಿನ್ನವನ್ನು ಪಡೆಯಿರಿ.
ನಿಮಗೆ ರೆಫರಲ್ ನಿಂದ ಸಂಪಾದಿಸುವ ಅವಕಾಶವಿದೆ. ಇಂದೇ ರೆಫರ್ ಮಾಡಿ ಹಾಗೂ 1 ವರ್ಷದ ವರೆಗೆ ಲಾಭಗಳನ್ನು ಪಡೆಯಿರಿ. ನೀವು ಕೇವಲ ನಿಮ್ಮ ಸ್ನೇಹಿತರಿಗೆ ಇನ್ಸ್ಟಾಲ್ ಮಾಡಿ ನಿಮ್ಮ ಇನ್ವೈಟ್ ಲಿಂಕ್ ಮೂಲಕ ಸೈನ್ ಅಪ್ ಮಾಡುವಂತೆ ಹೇಳಿ.
ಪ್ರತಿ ವ್ಯವಹಾರದ ಜೊತೆ ನಿಮಗೆ ಜಾರ್ ಆಪ್ ನ ಉಳಿತಾಯದ ಚಕ್ರವನ್ನು ಸ್ಪಿನ್ ಮಾಡುವ ಅವಕಾಶ ದೊರೆಯುತ್ತದೆ. ಜಾರ್ ನಲ್ಲಿ ನಿಮ್ಮ ಉಳಿತಾಯಗಳನ್ನು ದುಪ್ಪಟ್ಟಾಗಿಸುವ ಅಥವಾ ಗೇಮ್ ಗಳನ್ನು ಆಡಿ ರೋಚಕ ಕ್ಯಾಶ್ ಬ್ಯಾಕ್ ಗಳನ್ನು ಪಡೆಯುವ ಅವಕಾಶವನ್ನು ಪಡೆಯಿರಿ.
ನೀವು ನಿಮ್ಮ ಆರ್ಥಿಕ ಗುರಿಗಳನ್ನು ತಲುಪಲು ಕಸ್ಟಮ್ ‘ಜಾರ್’ ಗಳನ್ನೂ ರೂಪಿಸಬಹುದು, ಉದಾಹರಣೆಗೆ:
ಸ್ವಯಂಚಾಲಿತ ಉಳಿತಾಯಗಳಿಂದ, ಸ್ವಯಂಚಾಲಿತ ಬಹುಮಾನಗಳವರೆಗೆ, ಜಾರ್ ನಿಮ್ಮ ಹೂಡಿಕೆಯ ಪಯಣವನ್ನು ಸರಳ ಹಾಗೂ ಸುಗಮವಾಗಿಸುತ್ತದೆ.
ಜಾರ್ ಅನ್ನು ನಿಮ್ಮ ಉಳಿತಾಯ ಹಾಗೂ ಹೂಡಿಕೆ ತಜ್ಞನನ್ನಾಗಿ ಮಾಡಿ! ಇಂದೇ ಆಪ್ ಅನ್ನು ಡೌನ್ಲೋಡ್ ಮಾಡಿ